ಕವಿತೆ ಕವನ BV September 2, 2017 5 ಬರೆಯಬೇಕೆಂದಿರುವೆ ಕವನ ಮೊದಲಾಗಿ ಮಾಡುವೆ ನಮನ ಹೊಸ ದೃಶ್ಯಗಳು ನಿತ್ಯ ನೂತನ ಮುದಗೊಂಡಿತು ನಯನ ಭೂಮಿಗೆ ಚಪ್ಪರ ಹಾಕಿದೆ ಗಗನ ಜೊತೆಸೇರಿದೆ ಹಕ್ಕಿಗಳ ಗಾಯನ ಸೆಳೆಯಲು ನಮ್ಮಯ ಗಮನ ಪುಳಕಗೊಂಡವು ತನುಮನ ಪ್ರಕೃತಿ ಯೇ ಕವನಕ್ಕೆ ಪೂರಣ ಅದರ ಸೌಂದರ್ಯ ಇದಕ್ಕೆ ಕಾರಣ ನವೋಲ್ಲಾಸದಿ ಚಿಮ್ಮುವ ಚೇತನ ಜೀವನವಾಗಿದೆ ಪಾವನ ✍: ನೀತಾ ಮಂಗಳೂರು Post navigation Previous Previous post: Geeta Bhandary retires from Government serviceNext Next post: ಬಿಡಿಸಲಾರದ ನಂಟು 5 thoughts on “ಕವನ” Bhandary varte thandakke nanna mandantaralada kruthajnategalu ಕವನಗಳು ಸೂಪರ್ ಆಗಿವೆ Tumba chenagude..nimminda. Innastu kavanagalu moodali Good one. So nyc akka….!!😍😍😍😘😘😘 Leave a ReplyYour email address will not be published. Required fields are marked *Comment * Name * Email * Website Δ Related News ಕವಿತೆ ಕನ್ನಡದ ಕಂಪು-ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ February 14, 2023 0 ಕವಿತೆ ಜೀವನ ಅರಿಯೋಣ-ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ January 21, 2023 0
Bhandary varte thandakke nanna mandantaralada kruthajnategalu
ಕವನಗಳು ಸೂಪರ್ ಆಗಿವೆ
Tumba chenagude..nimminda. Innastu kavanagalu moodali
Good one.
So nyc akka….!!😍😍😍😘😘😘