ಸುದ್ದಿ ನಿರ್ದೇಶಕ ಸುಧಾಕರ ಬನ್ನಂಜೆರವರಿಗೆ ಸನ್ಮಾನ BV September 21, 2017 ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಮೈಸೂರು ದಸರಾ ಚಲನಚಿತ್ರೋತ್ಸವ 2017 ಇದರ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸಚಿವೆ ಶ್ರೀಮತಿ ಉಮಾಶ್ರೀ ಯವರು ಸಾಹಿತಿ, ನಟ, ನಿರ್ದೇಶಕ ಶ್ರೀ ಸುಧಾಕರ ಬನ್ನಂಜೆಯವರನ್ನು ಸನ್ಮಾನಿಸಿದರು. —ಟೀಮ್ ಭಂಡಾರಿವಾರ್ತೆ Post navigation Previous Previous post: ಚಿರಸ್ಮರಣೆNext Next post: General principles of Income tax Leave a ReplyYour email address will not be published. Required fields are marked *Comment * Name * Email * Website Δ Related News ಸುದ್ದಿ ಮಂಜೇಶ್ವರದ ಕುಂಜತ್ತೂರಿನ ಸುರೇಶ್ ಭಂಡಾರಿ ಮರೋಳಿ ವಿಧಿವಶ February 11, 2026 0 ಸುದ್ದಿ ಅಂತರರಾಷ್ಟ್ರೀಯ ಮಟ್ಟದ ಸಾಧನೆಯತ್ತ ಮುಂಬೈನ ಡೊಂಬಿವಿಲಿಯ ಶಶಿಧರ ದಯಾನಂದ ಭಂಡಾರಿ February 8, 2026 0