kamalakshi

ಬಂಟ್ವಾಳ ತಾಲೂಕು ಪಾಣೆಮಂಗಳೂರು ಉಪ್ಪುಗುಡ್ಡೆ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕಳೆದ 25 ವಷ೯ಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ಪಿ .ಕಮಾಲಕ್ಷಿ ಬಾಲಕೃಷ್ಣ ಭಂಡಾರಿ ಸೇವಾ ನಿವೃತ್ತಿ ಹೊಂದಿದ್ದಾರೆ.

ಇವರ  ಸೇವಾ ನಿವೃತ್ತಿ ಸನ್ಮಾನ ಕಾಯ೯ಕ್ರಮ ಅಂಗನವಾಡಿ ಶಿಕ್ಷಕಿ, ಅಂಗನವಾಡಿ ಮಕ್ಕಳು, ಪೋಷಕರು , ಬಂಟ್ವಾಳ ಪುರಸಭೆಯ ಸದಸ್ಯೆ ಚಂಚಲಾಕ್ಷಿ, ಸಾಮಾಜಿಕ ಕಾಯ೯ಕತ೯ ಜಗದೀಶ್ ಭಂಡಾರಿ ಹರೇಕಳ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನೆರವೇರಿತು.

 

 

 

 

ವರದಿ : ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು.

Leave a Reply

Your email address will not be published. Required fields are marked *