ಕವಿತೆ ಪ್ರೀತಿಯ ಸುತ್ತ BV July 30, 2017 ಯಾಕಾದರೂ ಬಂದಿರುವೆ ನನ್ನ ಬಾಳಲ್ಲಿ, ಪ್ರೀತಿಯೆಂಬ ದೀಪ ಹಿಡಿದು ಬೆಳಕ ಚೆಲ್ಲುತಲಿ, ಯಾಕಾದರೂ ನನ್ನ ಬದುಕಲ್ಲಿ ಹೊಸ ಆಸೆಗೆ ಸ್ಪೂರ್ತಿಯಾದೆ, ನಿನಗಾಗಿ ನಾನು ಎಂಬ ಬೀಜ ಬಿತ್ತಿ, ಮೊಳಕೆಯೊಡೆಸಿ ಹೆಮ್ಮರವಾಗುವಂತೆ ಮಾಡಿದೆ, ನಿನ್ನ ಮಾತಲ್ಲಿ ಮಾತಾಗಿದ್ದೆ ನಾನು, ನಿನ್ನ ಉಸಿರಲ್ಲಿ ಉಸಿರಾಗಿದ್ದೆ ನಾನು, ಆದರೆ ಇಂದೇಕೋ ನಿನಗೆ ಬೇಡವಾದೆನೇ ನಾನು. ✍ ನಿತಿನ್ ಭಂಡಾರಿ Post navigation Previous Previous post: ಮಂಗಳೂರಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮNext Next post: ಮರೆಯಾಗುವ ಮುನ್ನ Leave a ReplyYour email address will not be published. Required fields are marked *Comment * Name * Email * Website Δ Related News ಕವಿತೆ ಕನ್ನಡದ ಕಂಪು-ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ February 14, 2023 0 ಕವಿತೆ ಜೀವನ ಅರಿಯೋಣ-ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ January 21, 2023 0