ಸುದ್ದಿ ಬೋಳಾ ಅನಂತ ಭಂಡಾರಿ ನಿಧನ BV October 5, 2017 ಭಂಡಾರಿ ಸಮಾಜದ ಹಿರಿಯ ವ್ಯಕ್ತಿ ಬೋಳಾ ಅನಂತ ಭಂಡಾರಿ (96ವ) ಹೃದಯಾಘಾತದಿಂದ ಬೈಲೂರಿನಲ್ಲಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿರುವ ಇವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. – ಭಂಡಾರಿ ವಾರ್ತಾ ತಂಡ Post navigation Previous Previous post: ಹುಟ್ಟು ಹಬ್ಬದ ಸಂಭ್ರಮNext Next post: ಪಯಣ Leave a ReplyYour email address will not be published. Required fields are marked *Comment * Name * Email * Website Δ Related News ಸುದ್ದಿ ಮಂಜೇಶ್ವರದ ಕುಂಜತ್ತೂರಿನ ಸುರೇಶ್ ಭಂಡಾರಿ ಮರೋಳಿ ವಿಧಿವಶ February 11, 2026 0 ಸುದ್ದಿ ಅಂತರರಾಷ್ಟ್ರೀಯ ಮಟ್ಟದ ಸಾಧನೆಯತ್ತ ಮುಂಬೈನ ಡೊಂಬಿವಿಲಿಯ ಶಶಿಧರ ದಯಾನಂದ ಭಂಡಾರಿ February 8, 2026 0